Friday 17 October, 2008

Hawk Moth Catterpillar

7 comments:

shivu.k said...

ಹಾಕ್ ಮಾತ್ ಕ್ಯಾಟರ್ ಪಿಲ್ಲರ್ ಪೋಟೊ ತೆಗೆಯಲಿಕ್ಕೆ ಪ್ರಯತ್ನಿಸಿದ್ದೆ. ಸಾಧ್ಯವಾಗಲಿಲ್ಲ. ನಿಮ್ಮ ಫೋಟೊ ತುಂಬಾ ಚೆನ್ನಾಗಿದೆ.
ನನ್ನ ಬ್ಲಾಗಿನಲ್ಲೊಂದು ನಾಚಿಕೆ ಇಲ್ಲದ ಪಾರಿವಾಳ ಕುಟುಂಬ ಬಂದಿದೆ ಬನ್ನಿ ನೋಡಿ !
ಶಿವು.ಕೆ

ಮನಸ್ವಿ said...

ಧನ್ಯವಾದಗಳು.. ಹೀಗೆ ಬರುತ್ತಿರಿ

ಶರಶ್ಚಂದ್ರ ಕಲ್ಮನೆ said...

good take. i liked it very much.

ದೀಪಸ್ಮಿತಾ said...

ಫೋಟೋಗಳು ಎಲ್ಲ ಸುಂದರವಾಗಿವೆ

ಮನಸ್ವಿ said...

@ಶರಶ್ಚಂದ್ರ
Thank you...

@Deepasmitha
ದನ್ಯವಾದಗಳು ನಿಮ್ಮ ಅನಿಸಿಕೆಗೆ.. ಹೀಗೆ ಬರುತ್ತಿರಿ

Ittigecement said...

ತುಂಬಾ ಚೆನ್ನಾಗಿದೆ...!! ಫೊಟೊಗಳನ್ನು ನೋಡಿ ಮೂಕವಿಸ್ಮಿತನಾಗಿದ್ದೇನೆ..ಧನ್ಯವಾದಗಳು..

ಮನಸ್ವಿ said...

@Prakash Hegde

ಧನ್ಯವಾದಗಳು..ಅನಿಸಿಕೆಗೆ.. ಹೀಗೆ ಬರುತ್ತಿರಿ