Sunday, 1 November, 2009

ಕುಲಪತಿಗಳು ( VICE CHANCELLOR) !!


ಬೆಂಗಳೂರು ವಿಶ್ವ ವಿಶ್ವವಿದ್ಯಾನಿಲಯದ ಆವರಣದಲ್ಲಿ ಕಣ್ಣಿಗೆ ಬಿದ್ದ ಫಲಕ!
ಕುಲಪತಿಗಳು ಕನ್ನಡ ಪ್ರೇಮಿಗಳೋ ಅಥವಾ ಉಪ ಕುಲಪತಿಗಳು ಆಂಗ್ಲ ಭಾಷಾ ಪ್ರೇಮಿಗಳೋ ಗೊತ್ತಾಗಲಿಲ್ಲ...!

ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು