Saturday, 1 November, 2008

Oranage Tiny Mushroom..

7 comments:

Harish - ಹರೀಶ said...

ಒಳ್ಳೆ ಮ್ಯಾಂಗೋ ಐಸ್ ಕ್ರೀಂ ಇದ್ದ್ಹಂಗಿದ್ದು :-)

Ramya said...

Thanks :), and u r a very good Photographer ;), Keep up this excellent hobby...

ಸಿಮೆಂಟು ಮರಳಿನ ಮಧ್ಯೆ said...

all yours photos are super..!!

ಶರಶ್ಚಂದ್ರ ಕಲ್ಮನೆ said...

ellitto idu?? harisha heldange nangu mango ice cream nenpaatu :)

ಮನಸ್ವಿ said...

@, ರಮ್ಯ, ಸಿಮೆಂಟು ಮರಳಿನ ಮಧ್ಯೆ,
ಧನ್ಯವಾದಗಳು.

@ಶರಶ್ಚಂದ್ರ ಕಲ್ಮನೆ,ಹರೀಶ

ನಮ್ಮನೆ ಹತ್ರನೆ ಇತ್ತು.. ಹೌದು ಇಬ್ರೂ ಸೇರಿ ಮ್ಯಾಂಗೋ ಐಸ್ ಕ್ರೀಂ ಇದ್ದಂಗಿದ್ದು/ನೆನಪಾತು ಅಂದ್ರೆ ಸಾಕಾ? ಯಾವಾಗ ಕೊಡ್ಸದು ಐಸ್ ಕ್ರೀಂ ನ??ಐಸ್ ಕ್ರೀಂ ನೆನಪು ಮಾಡಿದ್ದಕ್ಕೆ ಕೊಡ್ಸಕ್ಕಾಗ್ತು ;)

Harish - ಹರೀಶ said...

ಇಬ್ರೂ ಸೇರಿ ಕೊಡ್ಸ್ತ್ಯ.. ಅಲ್ಲಿವರಿಗೆ ಕಾಯ್ತಾ ಇರು..

ಮನಸ್ವಿ said...

@ ಹರೀಶ
ಇಬ್ರೂ ಒಟ್ಟಿಗೆ ಕೊಡ್ಸಿ ಅಂತ ನಾನು ಹೇಳಲ್ಯಲೋ!ಇಬ್ರೂ ಬೇರೆ ಬೇರೇನೆ ಕೊಡ್ಸಿರು ಅಡ್ಡಿಲ್ಲೆ,ಇಲ್ದೆ ಹೋದ್ರೆ ಎಂಗೆ ಒಂದು ಐಸ್ ಕ್ರೀಂ ಲಾಸ್ ಆಗ್ತು!