[Bird during Hatching]
I learned from above image is-- never put the copyright on the center of the image, it will distract the image quality, put copyright either left or right edge of the image would be better..
[Top view of the nest]During taking this type of pictures.. be careful not to disturb the nesting birds with babies.. because if they see the humans approaching, the mother will abandon the nest and leave the babies and go off... and the babies will be left to the harsh nature of predators to feed upon...
9 comments:
Good pictures.. Keep it up..
ಮಂಗ ಮನುಷ್ಯ ಆಗಿ ಸಾವಿರಾರು ವರ್ಷ ಆದ್ರೂ ಮರ ಹತ್ತೋ ತೆವಲು ಹೋಗಿಲ್ವಾ?
ಇಲ್ಲ ಮಂಗನಿಂದನೇ ಮಾನವ ಅನ್ನೊದು ನೆನಪಿರಲಿ ಅಂತ ಕೆಲವು ಜನರು ಮರ ಹತ್ತೋದು ಬಿಟ್ಟಿಲ್ಲ... ಅದು ತೆವೆಲು ಅಂತ ಹೇಳಲು ಸಾದ್ಯವಿಲ್ಲ, ಹವ್ಯಾಸವೂ ಆಗಿರಬಹುದು, ಅಲ್ಲವೇ? ಅಂದ ಹಾಗೆ ಇದು ಮರ ಹತ್ತಿ ತೆಗೆದ ಫೋಟೋ ಅಲ್ಲ.. ! ಕಾಫಿ ಗಿಡದಲ್ಲಿ ಈ ಹಕ್ಕಿ ಗೂಡು ಕಟ್ಟಿತ್ತು, ನೆಲದ ಮೇಲೇ ನಿಂತುಕೊಂಡು ತೆಗೆದ ಪೋಟೋ ಇದು ;-)
ಮನಸ್ವಿ ಸಾರ್, ತುಂಬಾ thanks. ಏಕೆಂದರೆ ಯಾವ ಬ್ಲಾಗಿಗೆ ಹೋದರೂ ಆದೇ ಕವನ, ಕಥೆ, ಪ್ರವಾಸ ಕಥನ ತುಂಬಿಹೋಗಿ ಬ್ಲಾಗ್ ಎಂದರೆ ಕೇವಲ ಇದಕ್ಕೆ ಸೀಮಿತಾನ ಆನ್ನಿಸಿ ಬೋರಾಗಿತ್ತು. ಬೇರೆ ಏನಾದರೂ ಹೊಸತು ಸಿಕ್ಕುತ್ತಾ ಅಂತ ಹುಡುಕುತ್ತಿದ್ದಾಗ ನಿಮ್ಮ ಬ್ಲಾಗ್ ತೆರೆದಿತ್ತು. ನಿಮ್ಮ ಬ್ಲಾಗಿನಲ್ಲಿ ಫೋಟೊಗಳಿವೆ, ಅದರಲ್ಲೂ ಪಕ್ಷಿಗಳ, ಮರಿಗಳ ಗೂಡಿನ ಕೀಟಗಳ ಛಾಯಾಚಿತ್ರಗಳಿವೆ. ನೋಡಲು ಖುಷಿಯಾಗುತ್ತೆ. ನಿಮ್ಮ ಬ್ಲಾಗ್ ಚೆನ್ನಾಗಿದೆ.
ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನಾನು ಕೂಡ ಛಾಯಾಗ್ರಾಹಕನಾದ್ದರಿಂದ ನೀವು ನನ್ನ ಬ್ಲಾಗಿಗೆ ಬಂದರೆ ನಿಮಗೆ ನಿಮಗೆ ವಿಭಿನ್ನ ವಿಧ ವಿಧ ಫೋಟೊಗಳು ನೋಡಸಿಗುತ್ತವೆ. ಹಾಗೂ ಅದರ ಬಗ್ಗೆ ಬರೆದ ಲೇಖನಗಳಿವೆ. ನಿಮಗೆ ಇಷ್ಟವಾಗಬಹುದು. ಬನ್ನಿ.
ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com
ಶಿವು ಅವರೇ ಧನ್ಯವಾದಗಳು ಅನಿಸಿಕೆ ಬರೆದದ್ದಕ್ಕೆ, ಹೀಗೆ ಬರುತ್ತಾ ಇರಿ...
ನಿಮ್ಮ ಬ್ಲಾಗಲ್ಲಿ ಇರುವ ಎಲ್ಲಾ ಚಿತ್ರಗಳು ಅತ್ಯಂತ ಸುಂದರವಾಗಿವೆ ಹಾಗು ಲೇಖನಗಳು ತುಂಬಾ ಚನ್ನಾಗಿದೆ.. ಫೋಟೋಗ್ರಫಿ ಬಗ್ಗೆ ಅನೇಕ ಮಾಹಿತಿಗಳನ್ನು ಕೊಟ್ಟಿರುವುದಕ್ಕೆ ಮತ್ತೊಮ್ಮೆ ಧನ್ಯವಾದಗಳು ಹಾಗು ಬ್ಲಾಗ್ ಲೋಕಕ್ಕೆ ಹಾರ್ಧಿಕ ಸುಸ್ವಾಗತ, ಇನ್ನು ಅತ್ಯುತ್ತಮ ಲೇಖನ ಹಾಗು ಚಿತ್ರಗಳನ್ನು ಕೊಡುತ್ತಾ ಇರಿ..
ಜೀವನ ಚಕ್ರದ ಒಳ್ಳೆಯ ಚಿತ್ರಗಳು..
ನಿಮ್ಮ ಅನುಮತಿ ಇದ್ದರೆ, "ನನ್ನ ಸ್ನೇಹ ಕೂಟದಲ್ಲಿ" ನಿಮ್ಮ ತಾಣಕ್ಕೆ ಕೊಂಡಿ ಕೊಡಬಹುದೇ?
ಪಾಲಚಂದ್ರ ಅವರೇ..
ದನ್ಯವಾದಗಳು, ಕೊಂಡಿ ತಾನೆ ಹಾಕ್ಕೋಳಿ, ಹಾಕಿದ ಮೇಲೆ ಎಲ್ಲಿ ಹಾಕಿದ್ದೀರಿ ಎಂದು ಇಲ್ಲಿ ಅದರ ಕೊಂಡಿ ಕೊಡಿ :)
ಧನ್ಯವಾದ, ಇಲ್ಲಿ ಹಾಕಿದ್ದೇನೆ: http://palachandra.blogspot.com
ಪಾಲಚಂದ್ರ ಅವರೇ.. ಧನ್ಯವಾದಗಳು
this one is too good..
Post a Comment