Tuesday, 9 September 2008

Pink flower



5 comments:

ಶರಶ್ಚಂದ್ರ ಕಲ್ಮನೆ said...

photoshop work ಮಾಡಿದ್ದಿ ಅಂದ್ಯಲ ಎಂಥ ಮಾಡಿದ್ದೆ ಗೊತಾಗ್ತಾ ಇಲ್ಲೇ. ಫೋಟೋ ಚನಾಗಿ ಬೈಂದು.

ಶರಶ್ಚಂದ್ರ ಕಲ್ಮನೆ

ಮನಸ್ವಿ said...

Photoshop work ಮತ್ತು ಫೋಟೋದ ಅವಗುಣಗಳನ್ನು ಮರೆ ಮಾಚಿದ work ಅಂತ ಹೇಳಕ್ಕಾಗ್ತು,
ಅಂದ್ರೆ ಫೋಟೋದ Background ಗಮನ ಇಟ್ಟು ನೋಡು..in the original photo ಎಲೇನ ಹುಳ ತಿಂದಿತ್ತು ! Glass filter effect ಬಳಕೆ ಮಾಡಿದ್ದಿ ಅದು ಮಾಸ್ಕ್ ಮಾಡಿದಂಗೆ ಆಯ್ದು ,ಆಮೇಲೆ ಸುತ್ತಲು ಇರ borderಗು ಮತ್ತೆ ಫೋಟೋದಲ್ಲಿ ಇರ ಹೂವಿನ ಎಲೆಗೆ connection iddu..ಬಿಳಿ ಬಣ್ಣದ borderನ ಕೆಳಕ್ಕೆ ತಿಳಿ ಹಸಿರು ಬಣ್ಣದಲ್ಲಿ ಕಾಣ್ತಾ ಇದ್ದ? ಬಾರ್ಡರ್ ಗೆ inner bevel effect, Now imagine that photo without any effects! What do you say??

ಶರಶ್ಚಂದ್ರ ಕಲ್ಮನೆ said...

ಹ್ಮ್ಮ್..... good work.

Harisha - ಹರೀಶ said...

Original photoನೂ ಹಾಕಕ್ಕಾಗಿತ್ತು..

ಮನಸ್ವಿ said...

@ Harish
Original photo ಬ್ಯಾಡ ಅಂತನೆ ಹಾಕಲ್ಲೆ :)Thanks for good suggestion, next time intaddu yavdaru photo edit madidre orignal photo nu upload madbidti ;)