Sunday 1 November, 2009

ಕುಲಪತಿಗಳು ( VICE CHANCELLOR) !!


ಬೆಂಗಳೂರು ವಿಶ್ವ ವಿಶ್ವವಿದ್ಯಾನಿಲಯದ ಆವರಣದಲ್ಲಿ ಕಣ್ಣಿಗೆ ಬಿದ್ದ ಫಲಕ!
ಕುಲಪತಿಗಳು ಕನ್ನಡ ಪ್ರೇಮಿಗಳೋ ಅಥವಾ ಉಪ ಕುಲಪತಿಗಳು ಆಂಗ್ಲ ಭಾಷಾ ಪ್ರೇಮಿಗಳೋ ಗೊತ್ತಾಗಲಿಲ್ಲ...!

ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು


 


4 comments:

sankeerthana said...

Hi, As I know, "KULAPATI" means Vice-Chancellor.

ಮನಸ್ವಿ said...

Sankeerthana thank you.. but what is ಉಪ-ಕುಲಪತಿ in english? is it chancellor??

Namratha said...

What ever it is, at least there is the board.. i studied there for 5 years.. there were no proper boards..

Nice photographs..

ರಾಧಿಕಾ ವಿಟ್ಲ said...

ನನಗೆ ತಿಳಿದ ಹಾಗೆ Vice chancellorಗೆ ಕನ್ನಡದಲ್ಲಿ ಕುಲಪತಿ ಎಂಬ ಶಬ್ದವೇ ಸರಿ. ಒಂದು ವಿಶ್ವವಿದ್ಯಾನಿಲಯದ Chancellor ಆ ರಾಜ್ಯದ ರಾಜ್ಯಪಾಲ. ಹಾಗಾಗಿ ಕನ್ನಡದಲ್ಲಿ ಪತ್ರಿಕೆಗಳಲ್ಲಿ ಬಳಸುವ ಹಾಗೆ ರಾಜ್ಯಪಾಲರನ್ನು ಕುಲಾಧಿಪತಿ ಎಂದು ಬಳಸುತ್ತೇವೆ. ಹಾಗಾಗಿ Chancellorನ್ನು ಕುಲಪತಿ ಎಂದು ಬಳಸುತ್ತೇವೆ. ಉಪ ಕುಲಪತಿಗೆ ಇಂಗ್ಲೀಷಿನಲ್ಲಿ Deputy VC ಎಂದು ಬಳಸುತ್ತಾರೆ.