Thursday 12 February, 2009

Wild Goats ready to fight..

Eravikulam National Park, Kerala

3 comments:

Harisha - ಹರೀಶ said...

ಹೋಗಿ ಬಿಡ್ಸದು ಬಿಟ್ಟು...

ಮನಸ್ವಿ said...

@Harish
ಎಂತ ಮಾಡ್ಕ್ಯಂಡೆ.. ಬಿಡ್ಸಕ್ಕೆ ಎಷ್ಟು ಪ್ರಯತ್ನ ಪಟ್ಟಿ ಗೊತಿದಾ?
ಜಗಳ ಮಾಡಡಿ ಹೇಳಿ ಕನ್ನಡದಲ್ಲಿ ಹೇಳಿ ಹೇಳಿ ಸಾಕಾತು, ಮಲಯಾಳಂ ಲಿ ಹೇಳಕ್ಕೆ ಗೊತ್ತಾಗಲ್ಲೆ!;) ಕಡಿಗೆ ಎಂತಾರು ಮಾಡ್ಕ್ಯಳಿ ಹೇಳಿ ಪೋಟೋ ತೆಕ್ಕಂಡು ಬಂದಿ!

Ittigecement said...

ಆದಿತ್ಯ...

ಹೆಸರು ಗೊತ್ತಾತು...ಮಾರಾಯಾ..!

ಅದಕ್ಕೆ ಜಗಳ ಮಾಡ್ಬೇಡಿ ಅಂದ್ರೆ ಕನ್ನಡದಲ್ಲಿ ಹೇಳಿದ್ರೆ ಗೊತ್ತಗುವದಿಲ್ಲ..

ಒಂದು ಡಬ್ಬಿಯಲ್ಲಿ ಕಲ್ಲು ಹಾಕಿ "ಕಣ.. ಕಣ" ಶಬ್ಧ ಮಾಡಿದ್ರೆ ..

ಜಗಳ ಬಂದ ಮಾಡ್ತಿದ್ವನ..!

ಅದು "ಮಲೆಯಾಳಮ್ ಭಾಷೆ..!