Monday 1 December 2008

Blue spotted Butterfly




6 comments:

ಅನಿಲ್ ರಮೇಶ್ said...

ಸಕ್ಕತಾಗಿದೆ...

Harish - ಹರೀಶ said...

ಬಣ್ಣ ಬಣ್ಣದ ಪಾತರಗಿತ್ತಿ ಚಿತ್ರ ಹಾಕಯ್ಯ!

ತೇಜಸ್ವಿನಿ ಹೆಗಡೆ- said...

ನಮಸ್ಕಾರ.

ನಿಮ್ಮ ಈ ಬ್ಲಾಗ್‌ ತುಂಬಾನೇ ಇಷ್ಟಾ ಆತು. ಅದ್ಭುತ ಚಿತ್ರಲೋಕವನ್ನೇ ತೆಗದ್ರಿ! ಅದರಲ್ಲೂ ಶೀರ್ಷಿಕೆ ಜಾಗದಲ್ಲಿ ಹಾಕಿರುವ ಮಣಿಮಾಲೆಯ ಚಿತ್ರವಂತೂ simply superb!!!
ಮತ್ತೆ ಮತ್ತೆ ಬರ್ತಾ ಇರ್ತಿ.

ಮನಸ್ವಿ said...

@ಅನಿಲ್..
ಧನ್ಯವಾದಗಳು...

@ಹರೀಶ..
ಬರಿ ಬಣ್ಣ ಬಣ್ಣದ ಪಾತರಗಿತ್ತಿಯ ಕನಸಾ ನಿಂಗೆ... ಹಾಕ್ತಿ ಕಾಯ್ತಾ ಇರು...

@ತೇಜಸ್ವಿನಿ ಹೆಗಡೆ
ನಂದು ಒಂದು ನಮಸ್ಕಾರ ಅಂದಿ.. ಧನ್ಯವಾದಗಳು, ಖುಷಿ ಆತು ಕಮೆಂಟ್ ಓದಿ.ಬರ್ತಾ ಇರು..

ಸಿಮೆಂಟು ಮರಳಿನ ಮಧ್ಯೆ said...

ಮನಸ್ವಿ...
ತುಂಬಾ ಚೆನ್ನಾಗಿದೆ...
ಅಪರೂಪಕ್ಕೆ ಇಂಥಹ ಪಾತರಗಿತ್ತಿ ಸಿಗುತ್ತದೆ...
ಧನ್ಯವಾದಗಳು...

ಪಾಲಚಂದ್ರ said...

ಆದಿತ್ಯ,

ಒಳ್ಳೆಯ ಚಿತ್ರ, "Blue spotted Butterfly" ಮಾಹಿತಿಗೆ ಧನ್ಯವಾದ